Monday 8 August 2011

ಇರುಳು



























ಚುಕ್ಕಿ ತಾರೆ ತೇಲಿ ತೇಲಿ,
ಬಾನಾಯ್ತು  ಸೂಜಿ ಮಲ್ಲಿಗೆ ತೋಟ...
ಚಂದಮಾಮ ತುತ್ತುಣಿಸಲು ತಂದನು,
ತಟ್ಟೆಯಲಿ ಮಜ್ಜಿಗೆ ಊಟ...
ಚಂದ್ರನ ತುತ್ತು, ತಾರೆಯ ಮುತ್ತು,
ಕಳೆದು ಹೋಗಿದೆ ಹೊತ್ತು....
ಕಣ್ಮುಚ್ಚಿ ಕಣ್ಬಿಡಲು ಆಗಲೇ ಬೆಳಗಿನ ಜಾವ ಹತ್ತು....
ಮತ್ತೊಮ್ಮೆ ನಿನಗಾಗಿ ಕಾದಿರುವೆ ಇರುಳೆ,
ಮರೆತು ಮರೆತು ನಾನಾದೆ ನಿನ್ನ ಪ್ರೀತಿಗೆ ಮರುಳೆ....

1 comment: